Thursday, March 15, 2012

ಜಾನಕಿ ಕಲ್ಲಾಗಿ ಬಿಟ್ಟಿದಳು

ಜನಕನ ಪ್ರೀತಿಯ ಪುತ್ರಿಯಾಗಿ ಕಷ್ಟದ ಪರಿಚಯವೇ
ಇಲ್ಲದೆ ಬೆಳದ ಜಾನಕಿಗೆ
ಸ್ವಯಂ ವರದಲ್ಲಿ ಗೆದ್ದ ರಾಮನ ಜೊತೆ ಹೆಜ್ಜೆ ಹಾಕುವಾಗ
ಪ್ರಪಂಚದಲ್ಲಿ ತನ್ನಷ್ಟು ಸುಖಿ ಯಾರಿರಲಾರರೆಂದು ಬೀಗಿದಳು
ಕೈಕೇಯಿಯ ಸ್ವ್ವಾರ್ಥಕೆ ದಶರಥನ ಹೇಡಿಥನಕೆ ಬಲಿಯಾಗಿ ವನವಾಸಕ್ಕೆ ಹೊರತು ನಿಂತ ರಾಮನ ನಿಸ್ಸಹಾಯಕಥೆಗೆ
ಜಾನಕಿ ಕಲ್ಲಾಗಿ ಬಿಟ್ಟಿದಳು

ಬಂಗಾರದ ಜಿಂಕೆಯ ಮೋಹಕ್ಕೆ ಒಳಗಾಗಿ
ರಾವಣನ ಅಪರಣಕ್ಕೆ ಸಿಲುಕಿದಾಗ ಕೊಡ ದರ್ಬೆಯನ್ನು
ಸಾಕ್ಷಿಯಾಗಿ ಹಿಡಿದಿದ್ದಳು
ಅಶೋಕವನದಲ್ಲಿ ಒಂಟಿಯಾಗಿ ಕುಳಿತ ಸೀತೆಗೆ
ಮಾಂಡವಿ, ಉರ್ಮಿಳೆಯರು ಬಗ್ಗೆ ನೆನಯುತ್ತ ತನ್ನ
ಹಣೆಬರವನ್ನು ಹಳಿಯುತ್ತಾ ಕಂಬನಿ ಮಿಡಿಯುತ್ತ
ಜಾನಕಿ ಕಲ್ಲಾಗಿ ಬಿಟ್ಟಿದಳು

ವಾಲಿಯ ವಧೆಯಾಗಿ ಸುಗ್ರೀವನ ಕ್ಯಗೆ ಅದಿಕಾರ ಹೋದ
ಬಳಿಕ ಅದಿಕಾರದ ಮದದಲ್ಲಿ ಕೊಟ್ಟ ಮಾತು ಮರೆತು
ವಾಲಿಯ ಮಡದಿ ತಾರಳೊಂದಿಗೆ ತೆಕ್ಕೆ ಹಾಕಿದ
ಅಣ್ಣ ರಾವನಣನು ತೊರೆದು ವಿಬಿಷಣ ರಾಮನ ಪಾಳೆಯ ಸೇರಿದ
ಸುದ್ದಿ ಕೇಳಿ ಜಾನಕಿ ಕಲ್ಲಾಗಿ ಬಿಟ್ಟಿದಳು

ರಾವಣನನ್ನು ಕೊಂದು
ಲಂಕವನ್ನು ಜಯಸಿದ ರಾಮನ ಜೊತೆ ಅಯೋದ್ಯೆಗೆ ಹೊರಟ
ಜಾನಕಿಯ ಶೀಲ ಶಂಕಿಸಿದ ಯಕಸ್ಹಿತ್ ಪಾಮರನ ಮಾತಿಗೆ ಕಟ್ಟು ಬಿದ್ದ ರಾಮ ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮನ
ನಡೆತೆಗೆ ಜಾನಕಿ ಕಲ್ಲಾಗಿ ಬಿಟ್ಟಿದಳು

ಅಗ್ನಿ ಪರೀಕ್ಷೆಯ ಸತ್ವ ಪರೀಕ್ಷೆಯಲ್ಲಿ ಗೆದ್ದ
ಸೀತೆ ಪುನೀಥೆ ಎಂದ ಕೊಂಡಾಡಿದ ಪ್ರಪಂಚದ ಮಾತಿಗೆ
ಜಾನಕಿ ಮರುಳಾದರು ಮಾತೃವಿನ ಒಡಲು ಉರಿದು ಹೋಯಿತು ಜಾನಕಿ ರಾಮನ
ಕೈ ಹಿಡಿದಾಗಿನಿಂದ ಪಟ್ಟ ಸುಖವೆಷ್ಟು
ಜಾನಕಿಯ ಜೀವನದಲ್ಲಿ ಶಾಪವಾದ ಹೆಣ್ಣುಗಳ ಸ್ವಾರ್ಥಕ್ಕೆ , ಗಂಡಿನ ಲೋಲುಪತೆಗೆ , ಸಂಶಯಕ್ಕೆ , ಶಿಕ್ಷೆಗೆ ಗುರಿಯಾದ
ಜಾನಕಿಯನ್ನು ತನ್ನ ಒದಲಾಲಕ್ಕೆ ಸೆಳೆದುಕೊಂಡ ಭೂಮಿ ತಾಯಿಯ ಮಾತೃತ್ವದ ಪ್ರೀತಿಗೆ ಜಾನಕಿ ಕಲ್ಲಾಗಿ ಬಿಟ್ಟಿದಳು

Sunday, March 4, 2012

hudukata

ಓ ಮೇಘಗಳೇ
ನಿಮ್ಮಲೆನಾದರೂ ಮುಚಿಟಿದಿರ
ನನ್ನ ಹಳೆಯ ಕಳೆದು ಹೋಗಿರುವ
ಕಾಲ
ಚಿಕ್ಕ ಹುದುಗನಿದಾಗ
ಬಯಲಿನ್ನಲಿ ಆಡುತ
ಚಿಟ್ಟೆ ಹಿಡಿಯುತ್ತ
ಮಳೆಯಲ್ಲಿ ತೊಯ್ಯುತ
ಕಾಡಿನ ಹಾಧಿಯಲ್ಲಿ ಕುತೂಹಲದಿಂದ ಭಯ ಪಡುತ್ತ
ಕಣ್ಣರಳಿಸಿ ಹುಡುಕುತಿದ್ದ ಹೂಗಳು
ಗರಿಕೆಯ ಹುಲ್ಲಿನ ಮೆದು ಹಾದಿ
ಮಾವಿನ ಮರದ ಕೊಂಬೆಗೆ ಕಟ್ಟಿದ ಹಗ್ಗಕೆ.
ತೂಗುವ ಊಯ್ಯಾಲೆ
ಅಜ್ಜಿಯ ತೊಡೆಯ ಮೇಲೆ ಮಲಗಿ ಕೇಳುತಿದ್ದ
ರಾಕ್ಷಾಸರ ಕತೆಗಳು
ಬೇಸಿಗೆಯಲ್ಲಿ ರೈಲಿನಲ್ಲಿ ಊರಿಗೆ ಹೊಗುತ್ತಿದ ಸಂಭ್ರಮ್ಮ
ಸ್ನೇಹಿತರ ಹೆಗಲ ಮೇಲೆ ಕೈ ಹಾಕಿ ನಡೆಯುತಿದ್ದ ಸಂತಸ
ವರ್ತಮಾನದಲ್ಲಿ ಯಂತ್ರಗಳಂತೆ
ಬದುಕುತ್ತಿರುವ
ನನಗೆ ನೀವೇ ಆಶಾಕಿರಣಗಳಂತೆ ಕಾಣುತಿರೀ
ಎಂದಾದರೊಮ್ಮೆ
ಕಳೆದು ಹೋದ
ಕಾಲವನೊಮ್ಮೆ
ಮತ್ತೆ
ನಿಮ್ಮ ಮೋಡಗlalli
ಕಾಣುತೇನೋ
ಎಂಬ ಆಸೆಯಿಂದ ದಿನವು ಕತೆತ್ತಿ
ನೋದುತ್ತಲೇ ಇರುತೇನೆ
ಬರಲಾಗದ ಕಾಲದ
ನನಸಾಗದ ಕನಸುಗಳು
ಸುಂದರ ನೆನಪುಗಳು

kaala

ಕಾಲದ ನಡಿಗೆಯಲ್ಲಿ
ಹಾದಿ ಸವೆದುದ್ದೇ ತಿಳಿಯಲಿಲ್ಲ
ನೆನ್ನೆಗಳಿದ್ದವು ನಮ್ಮ ಜೊತೆಯಲ್ಲಿ
ನಾವಿಬ್ಬರಿದ್ದೆವು
ಅರಿವಿರದ ಬಾಹ್ಯ ಜಗತಿನಲ್ಲಿ
ಕನಸುಗಳಿದವು ಜೊತೆಯಲ್ಲೇ
ನಿರ್ಮಲ ಮನಸುಗಳಿದವು
ಕಲ್ಮಶವಾಗದ ಪ್ರಕೃತಿಯಲ್ಲಿ
ಏನಾಗಿ ಹೋಯಿತು
ಕಳೆದು ಹೋದವಲ್ಲೇ
ವರ್ತಮಾನದ ವೇಗಕ್ಕೆ
ಮಾನವೀಯತೆ ಇಲ್ಲದ ಯಂತ್ರಗಳು
ಬೆಲೆ ಇಲ್ಲದ ಜೀವಗಳು
ಪ್ರೀತಿ ಇಲ್ಲದ ಹೃದಯಗಳು
ಬಟ್ಟ ಬಯಲು ಮುಚಿದಳು ಏನು ಇಲ್ಲ
ಕೊನೆಗೆ ಮಾನವನ್ನು ಸಹ
ಆದುನಿಕತೆಯ ಅಬ್ಬರದಲ್ಲಿ
ಸೃಜನತೆಯ ಸಾವು
ಉಳಿದಿವುದಿನೇನು ಬರಿ ನೋವು
ನಿನ್ನೊಡನೆ ಕಳೆದ ಆ ಕ್ಷಣದ
ನೆನಪು
ಮುತುಗದ ಹೂವು
ಕಾಲದ ನಡಿಗೆಯಲ್ಲಿ
ಹಾದಿ ಸವೆದುದ್ದೇ ತಿಳಿಯಲಿಲ್ಲ
ನೆನ್ನೆಗಳಿದ್ದವು ನಮ್ಮ ಜೊತೆಯಲ್ಲಿ
ನಾವಿಬ್ಬರಿದ್ದೆವು
ಅರಿವಿರದ ಬಾಹ್ಯ ಜಗತಿನಲ್ಲಿ
ಕನಸುಗಳಿದವು ಜೊತೆಯಲ್ಲೇ
ನಿರ್ಮಲ ಮನಸುಗಳಿದವು
ಕಲ್ಮಶವಾಗದ ಪ್ರಕೃತಿಯಲ್ಲಿ
ಏನಾಗಿ ಹೋಯಿತು
ಕಳೆದು ಹೋದವಲ್ಲೇ
ವರ್ತಮಾನದ ವೇಗಕ್ಕೆ
ಮಾನವೀಯತೆ ಇಲ್ಲದ ಯಂತ್ರಗಳು
ಬೆಲೆ ಇಲ್ಲದ ಜೀವಗಳು
ಪ್ರೀತಿ ಇಲ್ಲದ ಹೃದಯಗಳು
ಬಟ್ಟ ಬಯಲು ಮುಚಿದಳು ಏನು ಇಲ್ಲ
ಕೊನೆಗೆ ಮಾನವನ್ನು ಸಹ
ಆದುನಿಕತೆಯ ಅಬ್ಬರದಲ್ಲಿ
ಸೃಜನತೆಯ ಸಾವು
ಉಳಿದಿವುದಿನೇನು ಬರಿ ನೋವು
ನಿನ್ನೊಡನೆ ಕಳೆದ ಆ ಕ್ಷಣದ
ನೆನಪು
ಮುತುಗದ ಹೂವು